Tuesday, August 4, 2020
kannada niyojita karya 10
Assignment 10
ಕೋವಿಡ್ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸದಾ ತೊಡಗುವಂತೆ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಅದರಲ್ಲೂ ಅವರು ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುನಂತೆ ಮಾಡಲು ತಮ್ಮ ಸಲಹೆ ಸೂಚನೆ ಮತ್ತು ಕಾರ್ಯತಂತ್ರ ಗಳನ್ನು ಪಟ್ಟಿ ಮಾಡಿ
•ಪಾಲಕರ ಸಭೆ ಕರೆದು ಕೋವಿಡ್ -19 ವೈರಸ್ ಸೋಂಕಿನ ಬಗ್ಗೆ ಅವರಿಗೆ ಮನವರಿಕೆ ನೀಡಿ ತಮ್ಮ ಮಕ್ಕಳ ಕಲಿಕೆ ಹಿನ್ನಡೆಯಾಗಲು ಬಿಡದೆ ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಲು ತಿಳಿಸುವುದು.
•ಮಕ್ಕಳಿಗೆ ಫೋನಿನ ವ್ಯವಸ್ಥೆ ಮಾಡಿಕೊಡಲು ಹೇಳಬೇಕು. ಶಿಕ್ಷಕರೇ ಪಾಲಕರಿಗೆ ದೂರವಾಣಿ ಮೂಲಕ ಚಂದನ ವಾಹಿನಿಯಲ್ಲಿ ಬರುವ ಪಾಠ ಪ್ರವಚನಗಳನ್ನು ಆಲಿಸುವಂತೆ ಗಮನ ಹರಿಸಲು ತಿಳಿಸುವುದು.
•ಶಿಕ್ಷಕರು ಮಕ್ಕಳಿಗೆ ಫೋನಿನ ಮೂಲಕ ಅವರ ಆರೋಗ್ಯ, ಕೊರೊನ ವೈರಸ್ ನಿಂದ ರಕ್ಷಿಸಿಕೊಳ್ಳುವಂತೆ ಅದರ ಜೊತೆಯಲ್ಲಿಯೇ ಮಕ್ಕಳು ಅಭ್ಯಾಸ ಮಾಡುವಂತೆ ಮಾನವಲಿಸುವುದು. ಅವರಿಗೆ ಏನಾದರು ಸಮಯಗಳಿದ್ದರೆ ಯಾವುದೇ ಸಂಕೋಚವಿಲ್ಲದೆ ಕೇಳುವಂತೆ ಹೇಳುವುದು.
•ಅವರಿಗೆ ಚಿಕ್ಕ ಚಿಕ್ಕ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಾದೆದು ಅವರು ಅಭ್ಯಾಸದಲ್ಲಿ ತೊಡಗಿದ್ದರೋ ಇಲ್ಲವೋ ಎಂದು ತಿಳಿದುಕೊಳ್ಳುವುದು.
Sunday, August 2, 2020
Subscribe to:
Posts (Atom)
click here to go to youtube
-
Assignment 9 ಮನೆಯಿಂದಲೇ ಕೆಲಸದಡಿಯಲ್ಲಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿರಿ ಎಂಬುವುದು ಕುರಿತಂತೆ 400...